Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಡ್ರಾಮ` ಈ ವಾರ ತೆರೆಗೆ
Posted date: 21 Wed, Nov 2012 ? 03:27:23 PM

ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸಿರುವ ‘ಡ್ರಾಮ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಯೋಗರಾಜಭಟ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಕೃಷ್ಣರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸನತ್‌ಸುರೇಶ್ ಸಂಕಲನ ಹಾಗೂ ರವಿವರ್ಮರ ಸಾಹಸ ನಿರ್ದೇಶನವಿದೆ. ಯೋಗರಾಜಭಟ್ ಹಾಗೂ ಜಯಂತಕಾಯ್ಕಿಣಿ ಬರೆದಿರುವ ಹಾಡುಗಳಿಗೆ ಹರ್ಷ, ಚಿನ್ನಿಪ್ರಕಾಶ್, ಮುರಳಿ ನೃತ್ಯನಿರ್ದೇಶನ ಮಾಡಿದ್ದಾರೆ.
 ಯಶ್, ರಾಧಿಕಾಪಂಡಿತ್, ನೀನಾಸಂಸತೀಶ್, ಸಿಂಧುಲೋಕನಾಥ್, ಸಂಪತ್, ಅಚ್ಯುತಕುಮಾರ್, ಲೋಹಿತಾಶ್ವ, ಹೊನ್ನವಳ್ಳಿಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಡ್ರಾಮ` ಈ ವಾರ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.